Tuesday, 6 September 2011

ಸ್ಪೂರ್ತಿ....................................................!





ನನಗೆ ನೀನೆ ಸ್ಪೂರ್ತಿ

ಈ ಪ್ರೇಮಕ್ಕೆ ನೀನೆ ಸ್ಪೂರ್ತಿ,
ಆದರೆ ಈ ವಿರಹಕ್ಕೆ ನೀ ಏಕೆ ಕರಣ....!!!

ಈ ಕವನಕ್ಕೆ ನೀನೆ ಸ್ಪೂರ್ತಿ,
ಆದರೆ ಈ ಗೋಳಿಗೆ ನೀ ಏಕೆ ಕರಣ..!!!

ಈ ಬಾಳಿಗೆ ನೀನೆ ಸ್ಪೂರ್ತಿ,
ಆದರೆ ಈ ವ್ಯಥೆಗೆ ನೀ ಏಕೆ ಕಾರಣ...!!!

ನನ್ನ ಬದುಕಿನ ಸ್ಪೂರ್ತಿಯಾಗು,
ನನ್ನ ಬದುಕನ್ನು ನಂದಿಸಬೇಡ...

ಭೃ೦ಗದ ಬೆನ್ನೇರಿ... .............................!

ಕನಸುಗಳು ಥೇಟ್
ಚಿಟ್ಟೆಗಳ೦ತೆ...
ಕಣ್ಣೆದುರೇ
ಕೈಯಳತೆ ದೂರದಲ್ಲೇ
ನಲಿದಾಡುತಾ
ರ೦ಗುರ೦ಗಿನ
ಸೊಬಗು ತೋರುತಾ
ಇತ್ತ
ಕೈಗೂ ಸಿಗದೆ
ಅತ್ತ
ಮರೆಯೂ ಆಗದೆ
ಒ೦ದಷ್ಟೊತ್ತು
ಕಾಡುತ್ತವೆ..
ನೋಡುನೋಡುತಲೆ
ಮಾರುದೂರ
ಸಾಗಿ
ಕಲ್ಪನೆಯ
ರೆಕ್ಕೆಗಳೊ೦ದಿಗಿನ
ಚುಕ್ಕಿಯಾಗಿ
ಮತ್ತ್ಯಾವುದೊ
ಮೋಹಿತ
ಮನ ಕೆಡಿಸಲು
ಕನಸಿನ
ಕದ ಸರಿಸಲು
ನಡೆದುಬಿಡುತ್ತವೆ...
ನನ್ನ
ನೆನಹನೂ
ನೆನೆಯದೆ
ನಿಷ್ಟೂರವಾಗಿ....!!!

Original By-- ಐಶ್ವರ್ಯ

Posted By------- Adiga


ಮಳೆ ಎಂದರೆ..........................!



ಬರುತಿದೆ ಮಳೆ
ಆನಂದ
ಸುರಿಯುತಿದೆ ಮಳೆ
ಮಹದಾನಂದ

ಬೀಳುತಲಿದೆ ಮಳೆ
ಧಾರೆಯ ತೆರದಿ ?

ಭಯ! ಮೈಯಲ್ಲಿ ನಡುಕ!

ಸುರಿಯುತ್ತಲಿದೆ ಮಳೆ
ಗುಡುಗು ಸಿಡಿಲು ಮಿಂಚು ಸಹಿತ ?

ಹೃದಯ ಬಡಿತವೇರಿ
ಮೈಯಲ್ಲಾ ಬೆವರಿ
ಬೆನ್ನು ಮೂಳೆ ಅದರಿ
ಕಾಲುಗಳಲ್ಲಿಯ ಶಕ್ತಿ ಉಡುಗಿ
ಕೆಳಗೆ ಕುಸಿದಿರುವುದೇ
ಗೊತ್ತಾಗಲಿಲ್ಲ.

Original By-- ಪಾಂಡುರಂಗತನಯ

Posting By Adiga.....

ಮರೆಯಬೇಡ................!



ನೀನು ನನ್ನನ್ನು ಮರೆಯಬೇಕು ಎಂದು ಪ್ರಯತ್ನಿಸುವ ಪ್ರತಿ ನಿಮಿಷ,
ನೀನು ನನ್ನನ್ನು ನೆನಪಿಸಿಕೊಳ್ಳುತ್ತಿದ್ದೀಯ ಎನ್ನುವುದ ಮರೆಯಬೇಡ !!!

-- ಪ್ರಕಾಶ್ ಶ್ರೀನಿವಾಸ್

 

What A Scenary--This Kavan Specially for this Above Birds....

Sangathi..................!

ಬೆಳದಿಂಗಳಿರುಳಲ್ಲಿ
ಚುಮು ಚುಮು ಚಳಿ,
ನೀನಿರದಿರಲು ಬಳಿ
ಕದ್ದು ಮುಚ್ಚಿ ಒಡಾಡೋ ಆಸೆ
ನಿನ್ನ ಕಣ್ಣಲ್ಲಿ,
ಆದರೂ ನಾನ್ ಯಾಕೆ ನಿನ್ನ
ನಿದ್ದೆ ಕದಿಲಿ,
ನೀನೇ ಇರಲು ನನ್ನಲ್ಲಿ. !


Inti Ninnaya----SHRI

Hosa Siritana

Dear Friends,
                        Watch the Scenary..................Enjoy the Moments.......

Sripathi Adiga







ನಿನ್ನ ಸ್ನೇಹ ಎನ್ನುವ ರಕ್ಕೆಯಲ್ಲಿ ಹಾರುವ ಹಕ್ಕಿ ನಾನು

ನಿನ್ನ ಸ್ನೇಹದಿಂದ ತುಂಬಾ ಚಿಕ್ಕದಾಗಿದೆ ಈ ಭಾನು ..!!

-- ಪ್ರಕಾಶ್ ಶ್ರೀನಿವಾಸ್

WHat a Beautiful Sentenace Purely Matched With this Photo .......................................... Keep This Nature For future Generation..................................................................