Wednesday, 21 September 2011

ನೋಡು ಈ ಕವಿತೆಯನ್ನು.!

 


ಬರೀ ಪದವಾಗಿದ್ದ ನನ್ನನ್ನು...
ಕವಿತೆಯನ್ನಾಗಿ ಮಾಡಿದೆ ನೀನು.
ಕಣ್ಣಾ ಮುಚ್ಚಾಲೆ ಸಾಕಿನ್ನು
ಬಂದು ನೋಡು
ಈ ಕವಿತೆಯನ್ನು...!

No comments:

Post a Comment